ಜೀವನದ ದೂರ ತೀರದ ಯಾನಕೆ
ಬಂದೆ ಜೊತೆಯಾಗಿ ಈ ಬದುಕಿನೊಳಗೆ
ಕನಸುಗಳ ಹಾದಿಯಲಿ ನಿನ್ನೆದೆಗೊರಗಿ
ಕೈ ಹಿಡಿದು ಸಾಗುವಾಸೆ ಕೊನೆವರೆಗೆ
ನೀ ಬಿಟ್ಟು ಹೋಗುವ ಒಂದೇ ಕಾರಣ
ಸಾಕಲ್ಲವೇ ಈ ಜೀವನವಾಗಲು ದಾರುಣ
ನೀನಿದ್ದಷ್ಟು ಹೊತ್ತು ಹಗುರಾಗಿದ್ದ ಮನ
ನೀನಿಲ್ಲದ ಕ್ಷಣದಲಿ ಭಾರವಾಯಿತು ಪ್ರತಿದಿನ
ನನ್ನೊಲವಿಗೆ ಉಸಿರು ನೀ ಎಂದು
ನಂಬಿದ್ದೆಲ್ಲವೂ ಹುಸಿಯಾಯಿತು ಇಂದು
ಪ್ರತಿ ನಡೆಯಲು ನಿರುತ್ಸಾಹದ ನೋಟ
ಎಲ್ಲವೂ ಶೂನ್ಯ, ಮುಗಿದಿದೆ ಈ ಜೀವನದಾಟ
ಬಂದೆ ಜೊತೆಯಾಗಿ ಈ ಬದುಕಿನೊಳಗೆ
ಕನಸುಗಳ ಹಾದಿಯಲಿ ನಿನ್ನೆದೆಗೊರಗಿ
ಕೈ ಹಿಡಿದು ಸಾಗುವಾಸೆ ಕೊನೆವರೆಗೆ
ನೀ ಬಿಟ್ಟು ಹೋಗುವ ಒಂದೇ ಕಾರಣ
ಸಾಕಲ್ಲವೇ ಈ ಜೀವನವಾಗಲು ದಾರುಣ
ನೀನಿದ್ದಷ್ಟು ಹೊತ್ತು ಹಗುರಾಗಿದ್ದ ಮನ
ನೀನಿಲ್ಲದ ಕ್ಷಣದಲಿ ಭಾರವಾಯಿತು ಪ್ರತಿದಿನ
ನನ್ನೊಲವಿಗೆ ಉಸಿರು ನೀ ಎಂದು
ನಂಬಿದ್ದೆಲ್ಲವೂ ಹುಸಿಯಾಯಿತು ಇಂದು
ಪ್ರತಿ ನಡೆಯಲು ನಿರುತ್ಸಾಹದ ನೋಟ
ಎಲ್ಲವೂ ಶೂನ್ಯ, ಮುಗಿದಿದೆ ಈ ಜೀವನದಾಟ
No comments:
Post a Comment